Modi ವಿರುದ್ಧ ಸಿಡಿದೆದ್ದ Rahul Gandhi | Oneindia Kannada

2020-09-08 9,264

ಕೊರೊನಾವೈರಸ್ ಸೋಂಕಿನಿಂದ ಆರ್ಥಿಕ ಸಂಕಷ್ಟದಲ್ಲಿರುವ ದೇಶದ ಜನತೆಗೆ ಆರ್ಥಿಕ ಬೆಂಬಲ, ಸರ್ಕಾರಿ ಸಂಸ್ಥೆಗಳಿಗೆ ಬಲ, ನಿರುದ್ಯೋಗಿಗಳಿಗೆ ಉದ್ಯೋಗ ಅವಕಾಶ ಸೃಷ್ಟಿಸಬೇಕಾಗಿರುವ ಮೋದಿ ಸರ್ಕಾರವು ಎಲ್ಲವನ್ನು ನಾಶ ಮಾಡುತ್ತಿದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆರೋಪಿಸಿದ್ದಾರೆ.

#india #RahulGandhi #Modi
Congress leader Rahul Gandhi on September 7 accused the government of privatizing Public Sector Units (PSUs) and destroying jobs.